ಶೇರ್ ಮಾರ್ಕೆಟನಲ್ಲಿ ಹೂಡಿಕೆ ಮಾಡಿ ಸಾಕಷ್ಟು ಹಣವನ್ನು ಗಳಿಸಬಹುದು. ನಿಮಗೆ ತಿಳಿದಿರಲಿ ಜಗತ್ತಿನಲ್ಲಿ ಮನುಷ್ಯನ ಹಣದ ದಾಹವನ್ನು ತೀರಿಸುವ ಏಕೈಕ ಮಾರ್ಗ ಅಂದ್ರೆ ಅದು ಶೇರ್ ಮಾರ್ಕೆಟ್. ಇಲ್ಲಿ ಅನ್ಲಿಮಿಟೆಡ್ ಹಣ ಗಳಿಸುವ ಅವಕಾಶ ಇದೆ. ನೀವೇನಾದರೂ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬೇಕು ಅಂದು ಕೊಂಡಿದ್ದರೆ ಅದಕ್ಕೆ ಒಂದು ಡಿಮ್ಯಾಟ್ ಅಕೌಂಟ್ ನ ಅವಶ್ಯಕತೆ ಬೀಳುತ್ತದೆ.
ಡಿಮ್ಯಾಟ್ ಅಕೌಂಟ ತೆರೆಯಲು
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಜೊತೆಗೆ 100 ರಿಂದ 1000ರೂ ವರೆಗೆ ಅಕೌಂಟ್ ಓಪನಿಂಗ್ ಬೋನಸ್ ಪಡೆಯಿರಿ.
https://groww.app.link/refe/anand8214653
* Groww ಅಪ್ಲಿಕೇಶನ್ ಡೌನ್ಲೋಡ್ ಮಾಡಿ
* ಮೊಬೈಲ್ ನಂಬರ್ ಹಾಕಿ
* ಪ್ಯಾನ್ ಕಾರ್ಡ ನಂಬರ್ ನಮೂದಿಸಿ
* ನಿಮ್ಮ ಹೆಸರನ್ನು ಕನ್ಪರ್ಮ್ ಮಾಡಿ
* ಜನ್ಮ ದಿನಾಂಕ ನಮೂದಿಸಿ
* ಲಿಂಗ ಆಯ್ಕೆ ಮಾಡಿ
* ವಿವಾಹಿತ / ಅವಿವಾಹಿತ ಆಯ್ಕೆ ಮಾಡಿ
* ಉದ್ಯೋಗ ಆಯ್ಕೆ ಮಾಡಿ
* ವಾರ್ಷಿಕ ವರಮಾನ ಆಯ್ಕೆ ಮಾಡಿ
* ಶೇರ್ ಮಾರ್ಕೆಟ್ ಅನುಭವ ಆಯ್ಕೆ ಮಾಡಿ.
* ತಂದೆ ತಾಯಿ ಹೆಸರು ನಮೂದಿಸಿ
* ನಂತರ ನಾಮಿನಿ ಹಾಕಿಕೊಳ್ಳಬಹುದು
* ಬ್ಯಾಂಕ್ ಆಯ್ಕೆ ಮಾಡಿ
* ಬ್ಯಾಂಕ್ IFSC ಸರ್ಚ್ ಅಂಡ್ ಸೆಲೆಕ್ಟ್ ಮಾಡಿ.
* ಅಕೌಂಟ್ ನಂಬರ್ ನಮೂದಿಸಿ
* ವೇರಿಫೈ ಅಕೌಂಟ್ ಮಾಡಿ .
* ಫೋಟೋ ಕ್ಲಿಕ್ಕಿಸಿ.
* ಬ್ಯಾಂಕಲ್ಲಿ ಇರುವಂತೆ ಸಹಿ ಮಾಡಿ.
* ಪ್ರೋಸಿಡ್ ಆಧಾರ ಇ-ಸೈನ್ ಮೇಲೆ ಕ್ಲಿಕ್ ಮಾಡಿ.
* Sign now ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಆಧಾರ ನಂಬರ್ ನಮೂದಿಸಿ
* send OTP ಮೇಲೆ ಕ್ಲಿಕ್ ಮಾಡಿ
* OTP ನಮೂದಿಸಿ
* ಸಕ್ಸಸ್ OTP ಆಗುತ್ತದೆ
* Congratulations
ಇಲ್ಲಿಗೆ ನಿಮ್ಮ ಶೇರ್ ಮಾರ್ಕೆಟ್ ಡಿಮ್ಯಾಟ್ ಅಕೌಂಟ್ ಒಪೆನ್ ಮಾಡುವ ಪ್ರಕ್ರಿಯೆ ಮುಗಿಯುತ್ತದೆ. Add money to invest ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮಗೆ ಎಷ್ಟು ಸಾಧ್ಯವಿದೆ ಅಷ್ಟು ಹಣವನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಜಮಾ ಮಾಡಬಹುದು. ನಿಮ್ಮ ನೆಚ್ಚಿನ ಶೇರ್ ಖರೀದಿ, ಮಾರಾಟ ಶುರು ಮಾಡಿ. ಹೆಚ್ಚು ಹೆಚ್ಚು ಸಂಪಾದನೆ ಮಾಡಿ. ಧನ್ಯವಾದಗಳು !!ನಮಸ್ಕಾರ!!
https://groww.app.link/refe/anand8214653
ಅಮೆರಿಕದಲ್ಲಿ 100ಕ್ಕೆ 78 ಜನ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುತ್ತಾರೆ. ನಮ್ಮ ಭಾರತದಲ್ಲಿ 100 ಕ್ಕೆ 4 ಜನ ಮಾತ್ರ ಹೂಡಿಕೆ ಮಾಡಿದ್ದಾರೆ, ಆದರಿಂದಲೇ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ಸಲಹೆ ಸೂಚನೆಗಳಿಗೆ.
Tv2ಕನ್ನಡ
ಮಾಹಿತಿ ವೇದಿಕೆ
ಉದ್ಯೋಗ ವಾಣಿ
ಯೌಟ್ಯೂಬ್ ಚಾನಲ್, ಫೇಸ್ಬುಕ್ ಪೇಜ್, ಇನ್ಸ್ಟಾಗ್ರಾಮ್, ಟೆಲಿಗ್ರಾಮ್ ಗಳಲ್ಲಿ ಸಂಪರ್ಕಿಸಿ.
ಕಾಮೆಂಟ್‌ಗಳು