ಕ್ರೂರಿ ಮುಸ್ಲಿಂ ದಾಳಿಕೋರರ ಹೆದರಿಕೆಯಿಂದ ತಮ್ಮ ನೆಲೆಯನ್ನು ಬಿಟ್ಟು ಹಗಲು ರಾತ್ರಿ ಎನ್ನದೆ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳುವ ಸಲುವಾಗಿ ದೊರದ ರಾಜಸ್ತಾನ, ಗುಜರಾತ್ ಮತ್ತು ಹರ್ಯಾಣ ಮೂಲದಿಂದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ತೆಲಂಗಾಣ ಮತ್ತಲ್ಲದೆ ಅನೇಕ ರಾಜ್ಯಗಳಲ್ಲಿ ಬಂದು ನೆಲೆಯೂರಿದ್ದಾರೆ, ಲಂಬಾಣಿ ಜನರು ಮೂಲತಃ ಹಿಂದೂ ರಾಜಪೂತ್, ಮತ್ತು ಹಿಂದೂ ಜಾಟ್ ಸಮುದಾಯದ ಜನರು.
ಮುಸ್ಲಿಂ ದಾಳಿಕೋರರ ಹಾವಳಿಯಿಂದ ಹೆದರಿ ದಕ್ಷಿಣ ಭಾರತದ ಕಡೆಗೆ ವಲಸೆ ಬಂದಾಗ ಮುಸ್ಲಿಂ ದಾಳಿಕೋರರು ಇಲ್ಲಿಯೂ ಇರಬಹುದೆಂದು ಲಂಬಾಣಿ ಜನರು ಊರ ಪ್ರವೇಶ ಮಾಡುವದಕ್ಕೆ ಹೆದರುತ್ತಿದ್ದರು, ಜೊತೆಗೆ ಲಂಬಾಣಿ ಜನರ ವೇಷ ಭೂಷಣ ಕಂಡು ದಕ್ಷಿಣ ಭಾರತೀಯರು ಲಂಬಾಣಿ ಜನರಿಗೆ ಊರ ಪ್ರವೇಶ ನಿಷೇಧ ಮಾಡಿದ್ದರು. ನಂತರ ಲಂಬಾಣಿಗರು ಹಿಂದೂ ಗಳೆಂದು ತಿಳಿದ ಮೇಲೆ ಸಾಮಾನ್ಯ ಜನರ ಜೊತೆ ಬೆರೆತರು
ಸರ್ಕಾರವು ಲಂಬಾಣಿ ಜನರನ್ನು ಬುಡಕಟ್ಟು ಜನರು ಎಂದು ಘೋಷಣೆ ಮಾಡಿ ಅವರಿಗೆ ಎಸ್ ಸಿ ಮೀಸಲಾತಿ ನೀಡಲಾಯಿತು. ಎಸ್ ಸಿ ಮೀಸಲಾತಿಯಿಂದ ಲಂಬಾಣಿ ಸಮುದಾಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಸರ್ಕಾರ ಈಗ ಎಸ್ ಸಿ ಮೀಸಲಾತಿ ಯನ್ನು ಹಿಂಪಡೆಯಲು ಲಂಬಾಣಿ ಜನರೇ ಕಾರಣರಾಗುತ್ತಿದ್ದಾರೆ, ಕ್ರಿಶ್ಚಿಯನ್ ಧರ್ಮದ ಸಂಘಟನೆಗಳು ಲಂಬಾಣಿ ಜನರಿಗೆ ಮತಾಂತರ ಮಾಡಲು ಅನೇಕ ಪ್ರಯತ್ನ ಮಾಡುತ್ತಿದ್ದಾರೆ, ಲಂಬಾಣಿ ಜನರು ಕ್ಷಣಿಕ ಸುಖಕ್ಕಾಗಿ ಸ್ವಲ್ಪ ಹಣ ಹೆಂಡದ ಆಸೆಗೆ ಬಿದ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದಾರೆ. ಈಗಾಗಲೇ ಅನೇಕ ತಾಂಡಾಗಳಲ್ಲಿ ಕ್ರಿಶ್ಚಿಯನ್ ಚರ್ಚ್ ಗಳು ತಲೆಯೆತ್ತಲಾರಂಭಿಸಿವೆ. ಅನೇಕ ಕುಟುಂಬಗಳು ಕ್ರಿಶ್ಚಿಯನ್ ಪಾಲಾಗಿಹೋಗಿವೆ.
ಸರ್ಕಾರ ಇನ್ನುಮುಂದೆ ಮತಾಂತರ ಹೊಂದುತ್ತಿರುವ ಜನರಿಗೆ ಸರ್ಕಾರದ ಮೀಸಲಾತಿಗಳನ್ನು ಸಂಪೂರ್ಣವಾಗಿ ರದ್ದು ಮಾಡಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. ವಿಶೇಷವಾಗಿ ಲಂಬಾಣಿ ಜನರಿಗೆ ಸಿಗುತ್ತಿರುವ ಎಸ್ ಸಿ ಮೀಸಲಾತಿ ಹಿಂಪಡೆದರು ಆಶ್ಚರ್ಯವಿಲ್ಲ. ಮತಾಂತರ ಹೊಂದುವ ಮುಂಚೆ ಮುಂದಿನ ಪೀಳಿಗೆಯ ಮತ್ತು ಭವಿಷ್ಯದ ಬಗ್ಗೆ ಅರಿವಿರಲಿ, ಮತಾಂತರವಾಗಿ ಯಾವುದೋ ಧರ್ಮದ ಬಲಿಪಶುಗಳಾಗದಿರಿ.
!!ಜೈ ಸೇವಾಲಾಲ್ ಮಹಾರಾಜ್!!
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದರೆ ಅವರುಗಳು ನಿಮ್ಮನ್ನು !!ಜೈ ಸೇವಾಲಾಲ್!! ಹೇಳಲು ಬಿಡುವುದಿಲ್ಲ.
ಎಲ್ಲಾ ಬಂಜಾರ-ಲಂಬಾಣಿ ಸಹೋದರ ಸಹೋದರಿಯರಿಗೆ ತಲುಪಿಸಿ.
ಕಾಮೆಂಟ್‌ಗಳು