ಹೈವೇ ಟೋಲನಲ್ಲಿ ಹೀಗೆ ಯಾಮಾರಿಸ್ತಾರೆ ಎಚ್ಚರ!!

       


ನೀವು ವಾಹನದಲ್ಲಿ ಸಂಚರಿಸುವಾಗ ಟೋಲ್ ಗೇಟ್ ಸಿಕ್ಕಿದರೆ, ಅಲ್ಲಿನ ಸಿಬ್ಬಂದಿ ಒಂದಾ ಅಥವಾ ಎರಡಾ ( ಹೋಗುವುದು ಮತ್ತು ಬರುವುದು) ಎಂದು ಕೇಳುತ್ತಾರೆ. ಆಗ ನೀವು *ನಾನು 12 ಗಂಟೆಗಳ ಟೋಲ್ ಪಾವತಿಸುತ್ತೇನೆ* ಎಂದು ಹೇಳಿ. ಟೋಲ್ ನಿಯಮ ಪ್ರಕಾರ, ಯಾವುದೇ ವಾಹನ *ಟೋಲ್ ಗೇಟ್ ಪಾಸಾದ ನಂತರ 12 ಗಂಟೆಗಳ ಒಳಗೆ ಅದೇ ಟೋಲ್ ನಲ್ಲಿ ರಿಟನ್೯ ಬಂದರೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ* 


 ಟೋಲ್ ಚೀಟಿಯಲ್ಲಿ ಸಮಯ  ನಮೂದಿಸಲಾಗಿರುತ್ತದೆ. ( ಉದಾಹರಣೆಗೆ, ನೀವು ಬೆಳಿಗ್ಗೆ 9 ಗಂಟೆಗೆ ಒನ್ ವೇ ಟೋಲ್ ಟಿಕೇಟ್ ಪಡೆದು ಹೊರಟರೆ, ರಾತ್ರಿ 9 ಗಂಟೆಯ ಒಳಗೆ ಅದೇ ಟೋಲ್ ಗೇಟ್ ನಲ್ಲಿ ವಾಪಾಸು ಬಂದರೆ, ಟೋಲ್ ಪಾವತಿಸಬೇಕಿಲ್ಲ. 



  ಆದರೆ, ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ,  ಟೋಲ್ ಗುತ್ತಿಗೆದಾರರು ಇದನ್ನು ಮುಚ್ಚಿಟ್ಟು ಪ್ರತೀ ದಿನ ವಾಹನ ಸವಾರರಿಂದ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ. ಸಾರ್ವಜನಿಕರು ಇದನ್ನು ಅರಿತು, ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಟೋಲ್ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿಯಾಗುವುದನ್ನು ತಪ್ಪಿಸಬೇಕು.

ದಯವಿಟ್ಟು ಶೇರ್ ಮಾಡಿ.



ಕಾಮೆಂಟ್‌ಗಳು