ವ್ಯಕ್ತಿಯೊಬ್ಬ ತಾನು ಸತ್ತ ನಂತರ ತನ್ನ ಬೆಸ್ಟ್ ಫ್ರೆಂಡ್ ಗೆ ಐದು ಕೆಲಸಗಳನ್ನು ಮಾಡಲು ಹೇಳಿದ


 ವ್ಯಕ್ತಿಯೊಬ್ಬ ತಾನು ಮರಣಾನಂತರ ತನ್ನ ಉತ್ತಮ ಗೆಳೆಯರಿಗೆ ಐದು ಕೆಲಸಗಳನ್ನು ಮಾಡಲು ಹೇಳಿದ್ದಾನೆ. ಆ ಕೆಲಸಕ್ಕೆ ಚೆಕ್ ಲಿಸ್ಟ ಎಂದು ಹೆಸರು ಇಟ್ಟಿದ್ದಾನೆ. ಅವನ ಪ್ರಕಾರ ಈ ಐದು ಕೆಲಸಗಳನ್ನು ಮಾಡಿದ್ದರೆ ಅವರು ಆತನ ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ ಎಂದುಕೊಂಡಿದ್ದಾನೆ.


ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಕೆಳಗಿನಂತೆ ಚೆಕ್ ಲಿಸ್ಟ್ ಇದೆ.

1. ನನ್ನ ಬ್ರೌಸರ್ ಹಿಸ್ಟರಿಯನ್ನು ಅಳಿಸಿ ಹಾಕಿ

2. ಶವಪೆಟ್ಟಿಗೆಯಲ್ಲಿ ನಾನಿರುವಂತೆ ನನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ಮುಂದುವರೆಸಿ.

3. ಅತೀಂದ್ರಿಯ ನಿಜವೇ ಎಂದು ನಿಮಗೆ ತಿಳಿಸುವ ರಹಸ್ಯ ಪದವನ್ನು ನೆನಪಿನಲ್ಲಿಡಿ.

4. ನಾನು ಅವನನ್ನು ಎಂದಿಗೂ ಇಷ್ಟಪಡಲಿಲ್ಲ ಎಂಬುದನ್ನು ಒಬ್ಬ ವ್ಯಕ್ತಿಗೆ ಹೇಳಿ.

5. ನನ್ನನ್ನು ನೆನಪಿಸಿಕೊಳ್ಳಿ.

ಸದ್ಯ ಇದು ಫೇಸ್‌ಬುಕ್ ಮತ್ತು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಉತ್ತಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ. ಅವರು ಕೂಡ ಇದೇ ರೀತಿ ಮಾಡಲು ಬಯಸುತ್ತಾರೆ ಎಂದು ಹಂಚಿಕೊಂಡಿದ್ದಾರೆ.

#udyogavani #ಉದ್ಯೋಗವಾಣಿ

#mahitivedike #ಮಾಹಿತಿವೇದಿಕೆ

#tv2kannada

www.facebook.com/udyogavani

www.facebook.com/mahitiedike

www.facebook.com/tv2kannada

ಬದುಕಿದ್ದಾಗ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಹೇಗೆ ಬದುಕಬಹುದು ಎಂಬುದನ್ನು ಪೂರ್ವ ಯೋಜನೆ ಮಾಡಿರುತ್ತಾರೆ. ಆದರೆ ವಿಶೇಷ ವ್ಯಕ್ತಿಗಳು ಮಾತ್ರ ತಮ್ಮ ಸಾವನ್ನು ಪೂರ್ವ ಯೋಜನೆ ಮಾಡುತ್ತಾರೆ. ಮತ್ತು ಅದರಂತೆಯೇ ಅವರುಗಳು ನಡೆದುಕೊಳ್ಳುತ್ತಾರ.


ಕಾಮೆಂಟ್‌ಗಳು