ಜಾತಿ ವ್ಯವಸ್ಥೆಯ ಮುಂಚೆ ವರ್ಣ ವ್ಯವಸ್ಥೆ ಇತ್ತು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರ ಈ ನಾಲ್ಕು ವರ್ಣ ವ್ಯವಸ್ಥೆ ಜಾರಿಯಲ್ಲಿ ಇದ್ದವು, ಯಾರು ಅಕ್ಷರ ಜ್ಞಾನವನ್ನು ಹೊಂದಿದ್ದರೋ ಮತ್ತು ಯಾರು ದೇವರ ಪೂಜೆ, ಆರಾಧನೆ, ಭಕ್ತಿ ಹಾಗೂ ಪ್ರಜೆಗಳ ಸುಖ ಶಾಂತಿ ಮತ್ತು ಸಮೃದ್ಧಿಗಾಗಿ ಆ ಶಿವನಲ್ಲಿ ಆತ್ಮ ಸಾಕ್ಷಿಯಾಗಿ ಜಪ ತಪ ಗಳನ್ನ ಮಾಡಿ ಭಗವಂತನನ್ನ ಸಂತೈಸುವ ಕಾರ್ಯವನ್ನು ಮಾಡುತ್ತಿದ್ದರು ಅವರನ್ನು ಬ್ರಾಹ್ಮಣ ಎಂದು ಕರೆದರು, ಬ್ರಾಹ್ಮಣ ಎಂದರೆ ಬ್ರಹ್ಮ ಜ್ಞಾನ ಪಡೆದವರು ಎಂದು ಅರ್ಥ ಇರುತ್ತಿತ್ತು.
ಯಾರು ಧೈರ್ಯ, ಸಾಹಸ, ಬಲಭುಜ, ಪ್ರರಾಕ್ರಮ, ಧೀರ ಶೂರ, ಶಕ್ತಿ ಶಾಲಿಗಳು ಮತ್ತು ರಾಷ್ಟ್ರ ಭಕ್ತರು ಆಗಿರುತ್ತಿದ್ದರು, ಮತ್ತು ತಮ್ಮನ್ನು ತಾವು ತನ್ನ ರಾಜ್ಯ ರಾಷ್ಟ್ರಕ್ಕಾಗಿ ಪ್ರಾಣ ಬಲಿಧಾನ ನೀಡಲು ಸಿದ್ಧರಿದ್ದರು, ಯುದ್ಧದಲ್ಲಿ ಗೆದ್ದುಬರುವೆ ಇಲ್ಲವಾದಲ್ಲಿ ರಾಷ್ಟ್ರಕ್ಕಾಗಿ ಬಲಿಯಾಗುವೆ ಎಂದು ಹೋರಾಟ ಮಾಡುವವರು ಕ್ಷೇತ್ರಿಯರಾಗಿದ್ದರು
ವ್ಯಾಕ್ಸಿನ್ ರೇಜಿಸ್ಟ್ರೇಷನ್ ಹೆಸರಿನಲ್ಲಿ ಹೇಗೆ ಯಾಮಾರಿಸ್ತಾರೆ ಗೊತ್ತಾ?
ಯಾರು ಬುದ್ದಿಜೀವಿಗಳು, ಉದ್ಯೋಗದಲ್ಲಿ ಮಾಹಿರತೆ ಪಡೆದವರು, ವ್ಯಾಪಾರ ವಹಿವಾಟು ಮಾಡುವವರು, ಜನರ ಅಪೇಕ್ಷೆತೆಯ ಮೇರೆಗೆ ಸರಕು ಸಾಮಾನುಗಳನ್ನು ಪೂರೈಸುವವರು ರಾಜ್ಯ, ರಾಷ್ಟ್ರದ ಆರ್ಥಿಕ ಬೆನ್ನೆಲುಬಾಗಿ ಇದ್ದವರು ವೈಶ್ಯರಾಗಿದ್ದರು
ಇನ್ನೂ ರಾಜ್ಯನಿಂದ ಹಿಡಿದು ರೈತನ ತನಕ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಾಯಕರಾಗಿದ್ದರು. ದಾಸರು ಕೆಲಸದಾಳು, ಹೀಗೆ ಇರುವ ಜನರನ್ನು ಶೂದ್ರರು ಎನ್ನಲಾಗುತ್ತಿತ್ತು. ಸಮಾಜದಲ್ಲಿ ಅತಿ ಹೆಚ್ಚು ಶೋಷಣೆ ಅನುಭವಿಸಿದರು ಶೂದ್ರರು.
(ಶೂದ್ರರು ಅನುಭವಿಸಿದ ಶೋಷಣೆಯ ಕರಾಳ ಸತ್ಯಾ ಸತ್ತೆತೆಯನ್ನು ಮುಂದಿನ ಪೋಸ್ಟ್ನಲ್ಲಿ ತಿಳಿಸುವೆ)
ಈ ರೀತಿಯಾಗಿ ವರ್ಣ ವ್ಯವಸ್ಥೆ ಜಾರಿಗೆ ಇತ್ತು. ಜನರು ಹೇಗೆ ಸಮಾಜ ಜೀವಿಗಳಾಗಳು ಸುರು ಮಾಡಿದರು ಯಾರು ಯಾವ ಮೂಲಗಳಿಂದ ಸಮಾಜಕ್ಕೆ ಸೇರುತ್ತ ಸಾಗಿದರು ಹಾಗೆ ಈ ವರ್ಣ ವ್ಯವಸ್ಥೆ ಮುಂದೆ ಜಾತಿ ವ್ಯವಸ್ಥೆ ಆಗುತ್ತ ಸಾಗಿತು. ಪ್ರಮುಖವಾಗಿ ಹೇಳಬೇಕೆಂದರೆ ಯಾರು ಯಾವ ಯಾವ ಕೆಲಸ ಅಥವಾ ವೃತ್ತಿ ಮಾಡುತ್ತಿದ್ದರು ಆಯಾ ವೃತ್ತಿಗನುಗುಣವಾಗಿ ಜಾತಿ ವ್ಯವಸ್ಥೆ ನಿರ್ಮಾಣವಾಯಿತು.
ಮಡಿಕೆ ಕುಡಿಕೆ ಮಾಡುವವ ಕುಂಬಾರ, ಕೆತ್ತನೆ ಕೆಲಸ ಮಾಡುವವ ಬಡಿಗ, ಕಬ್ಬಿಣದ ಕೆಲಸ ಮಾಡುವವ ಕಂಬಾರ, ಎಣ್ಣೆ ಅಥವಾ ಗಾಣದ ಕೆಲಸ ಮಾಡುವವ ಗಾಣಿಗ, ಬಳೆ ಕೆಲಸ ಮಾಡುವವ ಬಳೆಗಾರ, ಗ್ರಾಮದ ರಕ್ಷಣೆ ಮಾಡುವವ ತಳವಾರ ಹೀಗೆ ಬಣಜಿಗ, ಒಕ್ಕಲಿಗ, ಹೊಲೆಯ ಮಾದಿಗ ಹೀಗೆ ವೃತ್ತಿಗನುಗುಣವಾಗಿ ಎರಡು ಸಾವಿರಕ್ಕೂ ಹೆಚ್ಚು ಜಾತಿಗಳ ನಿರ್ಮಾಣ ಈ ಸಮಾಜದಲ್ಲಿ ಆಗಿ ಹೋಯ್ತು.
ವೃತ್ತಿಯಿಂದ ತಯಾರಾದ ಸಾಮಾನುಗಳ ಬಳಕೆಯ ಮೇಲೆ ಅವರವರ ಜಾತಿಯ ಸ್ಥಾನಮಾನ ನಿರ್ದಾರವಾಗತೊಡಗಿತು. ಚಪ್ಪಲಿ ತಯಾರಿಸುವವ ಎಲ್ಲರಿಗಿಂತ ಕೆಳಗೆ, ಬಟ್ಟೆ ಹೊಳೆಯುವವ ಸ್ವಲ್ಪ ಮೇಲೆ, ಬುಟ್ಟಿ ಹಣೆಯುವವರು ಸ್ವಲ್ಪ ತಳಗೆ, ಹೂ ಹಣೆಯುವವರು ಸ್ವಲ್ಪ ಮೇಲೆ, ಹೆಣಗಳನ್ನು ಸುಡುವವರು ಸ್ವಲ್ಪ ಕೆಳಗೆ, ಪೂಜೆ ಮಾಡುವವರು ಮೇಲೆ ಇದೆ ರೀತಿಯಲ್ಲಿ ಜಾತಿ ಜಾತಿಗಳ ಮದ್ಯ ಅಂತರ ತಾರತಮ್ಯ ಬೆಳೆಯುತ ಸಾಗಿತು. ಜಾತಿ ಜಾತಿಗಳ ಮಧ್ಯ ಇರುವ ಅಂತರ ಮುಂದೆ ಶೋಷಣೆಯ ಮಾರ್ಗವಾಗಿ ಪ್ರತಿಯೊಂದು ಜಾತಿಯ ಜನರು ಅವರವರ ಕೇಳ ಜಾತಿಯ ಜನರನ್ನು ಶೋಷಣೆ ಮಾಡುತ್ತ ಸಾಗಿದರು. ಆ ಶೋಷಣೆಯ ಕರಾಳ ಮುಖವನ್ನು ತಿಳಿಸಲು ವರ್ಷಗಳ ವರೆಗೂ ಬರೆದರೂ ಮುಗಿಯದ ಕತೆಯಾಗುವದು.
ಹಿಂದೂ ಧರ್ಮದ ಅತ್ಯಂತ ದಾರಿದ್ರ್ಯ ವ್ಯವಸ್ಥೆ ಅಂದರೆ ಅದೊಂದೇ ಜಾತಿ ವ್ಯವಸ್ಥೆ ಅಂದರು ತಪ್ಪಾಗಲಾರದು. 100ಕ್ಕೆ 90 ರಷ್ಟು ಜನ ಶಿಕ್ಷಣ ಪಡೆದ ಕಾರಣ ಈ ಜಾತಿ ವ್ಯವಸ್ಥೆಯನ್ನು ನಂಬುವದಿಲ್ಲ, ಶೋಷಣೆ 96 ರಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಇನ್ನೂ ಸ್ವಲ್ಪ ದಿನಗಳಲ್ಲಿ ಎಲ್ಲಾ ಜಾತಿ ವ್ಯವಸ್ಥೆಗಳು ದಾರಿದ್ರ್ಯಗಳು ಇಲ್ಲವಾಗುವದರಲ್ಲಿ ಯಾವ ಸಂಶಯವೇ ಇಲ್ಲ. ಎಲ್ಲರೂ ಸಮಾಜದಲ್ಲಿ ಸಮಾನತೆಯನ್ನು ಕಾಣುತ್ತಾರೆ. ವಿಶ್ವ ಗುರು ಬಸವಣ್ಣ, ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ರಂತಹ ಸಮಾಜ ಸುಧಾರಕರ ಫಲವಾಗಿ ಇಂದು ಈ ಎಲ್ಲಾ ಭೇದಭಾವ ಕಡಿಮೆಯಾಗಿವೆ.
ಇನ್ನೂ ಕೆಲವು ಈಗಿನ ಅಜ್ಞಾನಿಗಳು ಹಿಂದೂ ಧರ್ಮದಲ್ಲಿ ಈ ಭೇದಭಾವ ವಿದೆ , ಮೇಲು ಕೀಳು ವ್ಯವಸ್ಥೆ ಇದೆ, ಬೇರೆ ಧರ್ಮದಲ್ಲಿ ಇಲ್ಲಾ, ಅವುಗಳೇ ಶ್ರೇಷ್ಠ ಅಂದುಕೊಂಡಿದ್ದಾರೆ. ಹಾಗೇನಾದರೂ ಅಂದು ಕೊಂಡಿದ್ದಾರೆ ಅದು ಶುದ್ದ ತಪ್ಪು, ಹಿಂದೂ ಧರ್ಮದಲ್ಲಿ ಹೇಗೆ ಜಾತಿ ವ್ಯವಸ್ಥೆ ಇದೆಯೋ ಹಾಗೆ ಪ್ರತಿಯೊಂದು ಧರ್ಮದಲ್ಲೂ ಇದೆ
ಮುಸ್ಲಿಮರಲ್ಲಿ, ಶೇಕ್, ಸಯ್ಯದ್, ಮುಲ್ಲಾ, ನದಾಫ್, ಪಿಂಜಾರ್, ಪೀರ್, ಹೀಗೆ ಮುಸ್ಲಿಮರಲ್ಲೂ ನೂರಾರು ಜಾತಿಗಳಿವೆ, ಒಬ್ಬರು ಕಟ್ಟಿಸಿದ ಮಸೀದಿಯಲ್ಲಿ ಇನ್ನೊಂದು ಜಾತಿವರು ಹೋಗುವಂತಿಲ್ಲ, ಒಂದು ವೇಳೆ ಹಾಗೇನಾದರೂ ಹೋದರೆ ಹೋದವರ ಹೆಸರಿಗೆ ಫತ್ವಾ ಹೊರಡಿಸುತ್ತಾರೆ, ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ, ಕಲ್ಲು ಹೊಡೆದು ಸಾಯಿಸುತ್ತಾರೆ, ನೀವೂ ಗೂಗಲ್ ನಲ್ಲಿ ಸರ್ಚ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಂಡರೆ ಇನ್ನೂ ಒಳ್ಳೆಯದು.
ಇನ್ನೂ ಕ್ರಿಶ್ಚಿಯನ್ ಧರ್ಮದಲ್ಲಿಯು ಕೂಡಾ ಈ ಜಾತಿ ವ್ಯವಸ್ಥೆಯ ಜಾರಿಗೆ ಇದೆ. ಈ ಕ್ರಿಶ್ಚಿಯನ್ ಧರ್ಮದಲ್ಲಿ ಕೂಡಾ ಮೇಲು ಕೀಳು ವ್ಯವಸ್ಥೆ ಇದೆ. ಇಲ್ಲಿಯೂ ಮುಸ್ಲಿಮರಂತೆ ಒಂದು ಜಾತಿಯವರು ಕಟ್ಟಿಸಿದ ಚರ್ಚಿನಲ್ಲಿ ಇನ್ನೊಂದು ಜಾತಿಯ ಕ್ರಿಶ್ಚಿಯನ್ನರು ಪ್ರಾರ್ಥನೆ ಸಲ್ಲಿಸುವಂತಿಲ್ಲ. ಇಂದು ಬಾರಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದಮೇಲೆ ಮತ್ತೆ ಮರಳಲು ಬಹಳ ಕಷ್ಟ ಸಾಧ್ಯ, ನೀವೇನಾದರೂ ಮರಳುವ ಪ್ರಯತ್ನ ಮಾಡಿದಲ್ಲಿ ನಿಮ್ಮ ಸಾವು ಕಟ್ಟಿದ ಬುತ್ತಿ ಆಗಬಹುದು ಅಂತಹ ಕ್ರೂರ ಶಿಕ್ಷೆ ನೀಡುತ್ತಾರೆ.
ಸಿಖ್ ಧರ್ಮಲ್ಲೂ ಜಾತಿ ವ್ಯವಸ್ಥೆ ಇದೆ, ಬೌದ್ಧ ಧರ್ಮದಲ್ಲೂ ಜಾತಿ ವ್ಯವಸ್ಥೆ ಇದೆ. ಜೈನರಲ್ಲೂ ಜಾತಿ ವ್ಯವಸ್ಥೆ ಇದೆ. ನಿವೇಲ್ಲೇ ಹೋದರು, ಯಾವುದೇ ಧರ್ಮಕ್ಕೂ ಮತಾಂತರವಾದರೂ ಕೂಡಾ ನಿಮಗೆ ಜಾತಿ ವ್ಯವಸ್ಥೆಯಿಂದ ಮುಕ್ತಿ ಮಾತ್ರ ಸಿಗುವದಿಲ್ಲ. ಬೇಕಿದ್ದರೆ
how many casts in muslim religion
How many casts in Christian
ಹೀಗೆ ಎಲ್ಲಾ ಧರ್ಮದಲ್ಲಿನ ಜಾತಿಗಳ ಬಗ್ಗೆ ಗೂಗಲ್ ಸರ್ಚ್ ಮಾಡಿ ನೋಡಿ ಶಾಕ್ ಆಗುತ್ತದೆ.
ಹಿಂದೂ ಧರ್ಮ ಏನು ಹೇಳುತ್ತದೆ ಗೊತ್ತಾ ನೀ ಹೇಗಾದರೂ ಇರು, ಎಲ್ಲಿಯಾದರೂ ಇರು, ಯಾರೊಂದಿಗಾದರು ಇರು, ಯಾವಾಗಲಾದರೂ ಇರು, ನಿನ್ನ ಮನಸ್ಸಿಗೆ ಹೇಗೆ ಸಂತೋಷ ಆನಂದ ಅನಿಸುತ್ತದೆಯೋ ಆ ರೀತಿ ಇರು, ಯಾರನ್ನಾದರೂ ಪ್ರೀತಿಸು, ಯಾರನ್ನಾದರೂ ಪೂಜಿಸು ಯಾವುದೇ ಅಡೆತಡೆಗಲಿಲ್ಲ, ಕಟ್ಟುಪಾಡುಗಳಿಲ್ಲ, ನಿರ್ಬಂಧಗಳಿಲ್ಲ, ಹೇಗಾದರೂ ಇರು ಆದರೆ ನಿನ್ನಿಂದ ಇತರರಿಗೆ ತೊಂದರೆ ಆಗದಂತೆ ಇರು. ಇದು ಎಲ್ಲಕ್ಕಿಂತಲೂ ಶ್ರೇಷ್ಠ.
ಆಲ್ಲಾನೆ ಶ್ರೇಷ್ಠ ಇತರರು ಶ್ರೇಷ್ಠರಲ್ಲ, ದಿನಕ್ಕೆ ಐದು ಸಾರಿ ನಮಾಜ್ ಮಾಡಲೇಬೇಕು, ಪುರುಷಾಂಗ್ ಕತ್ತರಿಸಿಕೊಳ್ಳಲೇಬೇಕು, ರೌಂಡ್ ಟೋಪಿನೆ ಹಾಕಿಕೊಳ್ಳಬೇಕು. ನಮಾಜ್ ಮಾಡುವಾಗ ಮೇಲೆಳಬೇಕು, ಕೆಳಗೆ ಕೂಡಬೇಕು, ಎಡಕ್ಕೆ ಬಲಕ್ಕೆ ತಿರುಗಲೇಬೇಕು, ಏಸುವೆ ಶ್ರೇಷ್ಠ , ಯೇಸು ಹೇಳಿದ್ದನ್ನೇ ಕೇಳಬೇಕು, ಕ್ರಾಸ್ ಧರಿಸಲೇಬೇಕು, ಕೋಟೆ ಹಾಕೋಬೇಕು, ಇಂಗ್ಲಿಷ್ ನಲ್ಲಿ ಪ್ರಾರ್ಥಿಸಬೇಕು, ಅಡ್ಡಲ್ಲಾಗಿ ಉದ್ದಲ್ಲಾಗಿ ಹಾಗೆ ಹೀಗೆ ನಿಯಮ ನಿಯಂತ್ರಣ ಎಲ್ಲವೂ ಇದೆ. ಆದರೆ ಹಿಂದೂ ಧರ್ಮದಲ್ಲಿ ಯಾವುದೇ ನಿರ್ಬಂಧಗಳಿಲ್ಲ, ರೀತಿಗಳಿಲ್ಲ, ಕಟ್ಟು ಪಾಡುಗಲಿಲ್ಲ ಇಲ್ಲಿ ನೀವೇ ರಾಜ, ನೀವೇ ಪ್ರಜೆ, ನಿಮ್ಮ ಮನಸ್ಸಿಗೆ ತಕ್ಕಂತೆ ನೀವು ಬದುಕಬಹುದು.
ಯಾವುದೇ ಧರ್ಮಕ್ಕೂ ಪರಿವರ್ತನೆ ಆಗುವದಕ್ಕಿಂತ ಮುಂಚೆ ಅಲ್ಲಿನ ಕಟ್ಟು ಪಾಡು ರೀತಿ ನೀತಿ ಅರಿತುಕೊಳ್ಳಿ, ಇಷ್ಟೊಂದು ದಿನ ಶೋಷಣೆ ಅನುಭವಿಸಿದ್ದೀರೇನು ನಿಜ ಈಗ ಅದೇ ಶೋಷಣೆಯ ಫಲವಾಗಿ ಇಂದು ಮಿಶಲಾತಿಯ ಮಜೆಯನ್ನು ಅನುಭವಿಸುತ್ತಿದ್ದೀರಿ ಅಲ್ವಾ? ಆನೆ ಹೋಗಿದೆ ಬಾಲ ಮಾತ್ರ ಉಳಿದಿದೆ. ದೂಡುಕಡಿರಿ ಹಿಂದೂ ಧರ್ಮದಲ್ಲಿನ ಶೋಷಿತ, ದಲಿತ,ಕೆಳವರ್ಗದ ಜನರನ್ನೇ ಮತಾಂತರ ಮಾಡಲು ಇನ್ನಿತರ ಧರ್ಮಗಳು ಪ್ರಯತ್ನಿಸುತ್ತಿವೆ. ದಲಿತ, ಶೋಷಿತರೆ ಇವರಿಗೆ ಸರಳ ಟಾರ್ಗೆಟ್. ಮತಾಂತರ ಹೊಂದಿ ಬಲಿಪಶುಗಳಾಗದಿರಿ ಇನ್ನೂ ನಿಮಗೆ ಹೇಗೆ ಬೇಕು ಹಾಗೆ ಬದುಕುವ ಮತ್ತು ಬೇಕಾದ ಧರ್ಮ ಆಯ್ಕೆ ಮಾಡಿಕೊಳ್ಳುವ ಅಧಿಕಾರ ನಮ್ಮ ದೇಶ ನೀಡಿದೆ ಉಳಿದದ್ದು ನಿಮ್ಮಿಷ್ಟ.
ಮುಂದಿನ ಪೋಸ್ಟನಲ್ಲಿ
ಗಂಡು ಮಕ್ಕಳ ಪುರುಷತ್ವದ ಹಾಗೆ
ಹೆಣ್ಣು ಮಕ್ಕಳ (ಯೋನಿ) ಕನ್ನೆತ್ವ ಹರಣ
#Tv2kannada
#Mahitivedike
ಟಿವಿ2 ಕನ್ನಡ ಯೌಟ್ಯೂಬ್ ಚಾನೆಲಗೆ ಸಬ್ಸ್ ಕ್ರೈಬ್ ಆಗುವಿರೆಂದು ನಂಬಿದ್ದೇನೆ
ಕಾಮೆಂಟ್‌ಗಳು