CRPF ನಲ್ಲಿ ಉದ್ಯೋಗ ಅವಕಾಶಗಳು

 


ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ನೇರವಾಗಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಲಂಬಾಣಿ ಜನರಿಗೆ ಇನ್ಮುಂದೆ ಎಸ್ ಸಿ ಮೀಸಲಾತಿ ಸಿಗುವುದಿಲ್ಲ


ಸಾಮಾನ್ಯವಾಗಿ ಭರ್ತಿ ಹೊಂದಿರುವ ಅಭ್ಯರ್ಥಿಗಳು ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಹೋಗಲು ಕನಿಷ್ಠ 15 ರಿಂದ 20 ವರ್ಷಗಳ ಸೇವೆ ಸಲ್ಲಿಸಿದ ನಂತರ ಈ ಹುದ್ದೆಗೆ ಪ್ರಮೋಟ್ ಆಗುತ್ತಾರೆ.


ವಿದ್ಯಾರ್ಹತೆ - ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿ ಗಳು ನೇಮಕಾತಿ ಅಧಿಸೂಚನೆ ಯಲ್ಲಿ ತಿಳಿಸಿರುವಂತೆ PUC ಅಥವಾ ತತ್ಸಮಾನ ಅಥವಾ ಇಂಟರ್ ಮೀಡಿಯೆಟ್ ಪಾಸಾಗಿರಬೇಕು ಜೊತೆಗೆ ಇಂಗ್ಲೀಷ್/ ಹಿಂದಿ ಟೈಪಿಂಗ್ ಕೌಶಲ್ಯವನ್ನು ಹೊಂದಿರಬೇಕು. ದೈಹಿಕ ಮತ್ತು ಮೆಡಿಕಲ್ ಫಿಟ್ನೆಸ್ ಹೊಂದಿರಬೇಕು. ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ ಪತಿ


ವಯೋಮಿತಿ

ನೇಮಕಾತಿ ಅಧಿಸೂಚನೆ ಯಲ್ಲಿ ತಿಳಿಸಿರುವಂತೆ 18 ರಿಂದ 25 ವರ್ಷಗಳ ಒಳಗಿರಬೇಕು. ಕೆಲವು ವಿಶೇಷ ಪ್ರಣಾಳಿಕೆಯ ಜನರಿಗೆ ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗುವದು. (ಗುಡ್ಡಗಾಡು, ಎಸ್ಸಿ ,ಎಸ್ಟಿ, ನಿರ್ಗತಿಕ, ಸಂತ್ರಸ್ತರಿಗೆ)

ಆಯ್ಕೆ ಪ್ರಕ್ರಿಯೆ

ನೇಮಕಾತಿ ಅಧಿಸೂಚನೆ 2021 ರಲ್ಲಿ ತಿಳಿಸಿರುವಂತೆ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಟೈಪಿಂಗ್ ಪರೀಕ್ಷೆ ಮತ್ತು ಮೆಡಿಕಲ್ ಪರೀಕ್ಷೆ ಮುಖಾಂತರ ಸೂಕ್ತ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲಾಗುವದು.

 ಬೆಂಗಳೂರಿಗೆ ಹೋಗುವ ಒಬ್ಬಂಟಿ ಮಹಿಳೆಯರೇ ನಿಮಗಿದು ಗೊತ್ತಿರಲಿ.


ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಕೇಂದ್ರ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ನೇಮಕಾತಿ ಅಧಿಸೂಚನೆ ಜೊತೆಗೆ ಅರ್ಜಿ ನಮೂನೆಯನ್ನು ದೌನಲೋಡ್ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿಯನ್ನು ತುಂಬಬೇಕು ಮತ್ತು ಅರ್ಜಿಗೆ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಬೇಕು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

15 ಆಕ್ಟೊಬರ್2021


Official website

https://crpf.gov.in


#udyogavani

#ಉದ್ಯೋಗವಾಣಿ

www.facebook.com/udyogavani

www.facebook.com/mahitiedike

www.facebook.com/tv2kannada





ಕಾಮೆಂಟ್‌ಗಳು